ಇಂದು ಬಾಗಲಕೋಟೆ ಜಿಲ್ಲೆಯ ನೂತನ IFSMN ಸಂಸ್ಥೆಯ ನೂತನ ಜಿಲ್ಲಾ ಅಧ್ಯಕ್ಷರಾಗಿ ಶ್ರೀ ದಾನಯ್ಯಸ್ವಾಮಿ ಹಿರೇಮಠ ಅವರನ್ನು ಆಯ್ಕೆ ಮಾಡಲಾಯಿತು, ಜಿಲ್ಲಾ ಗೌರವ ಅಧ್ಯಕ್ಷರಾಗಿ ಶ್ರೀ ವೈ,ಜಿ,ಬ್ಯಾಡಗಿ ಅವರನ್ನು ಆಯ್ಕೆ ಮಾಡಲಾಯಿತು,
ಜಿಲ್ಲಾ ಉಪಾಧ್ಯಕ್ಷರಾಗಿ ಶ್ರೀ ಮಹಾಂತಯ್ಯ ಬೆವನೂರುಮಠ ಹಾಗೂ ಶ್ರೀ ಮಾರುತಿ ಹೊಸಮನಿ ಅವರನ್ನು ಆಯ್ಕೆ ಮಾಡಲಾಯಿತು, ಜಿಲ್ಲಾ ಪ್ರಾದಾನ ಕಾರ್ಯದರ್ಶಿಯಾಗಿ ಶ್ರೀ ಹನಮಂತ ಹಿರೇಮನಿ ಹಾಗೂ ಕಾರ್ಯದರ್ಶಿಯಾಗಿ ಶ್ರೀ ಹಾಜಿಮಸ್ತಾನ್ ಬದಾಮಿ ಅವರನ್ನು ಆಯ್ಕೆ ಮಾಡಲಾಯಿತು, ಜಿಲ್ಲಾ ಖಜಾಂಚಿಯಾಗಿ ಶ್ರೀ ಕೃಷ್ಣ ಮೋಹರೆ ಅವರನ್ನು ಆಯ್ಕೆ ಮಾಡಲಾಯಿತು, ಹಾಗೆ ಜಿಲ್ಲಾ ಸಮಿತಿ ಸದಸ್ಯರಾಗಿ ಮಹಾಂತೇಶ ಜಿ,ಕುರಿ ಅವರನ್ನು ಹುನಗುಂದ ತಾಲೂಕಿನಿಂದ ಆಯ್ಕೆ ಮಾಡಲಾಯಿತು. ಎಂದು ರಾಜ್ಯ IFSMN ಉಪಾಧ್ಯಕ್ಷ ಶ್ರೀ ಡಿ,ಬಿ,ವಿಜಯಶಂಕರ್ ಪ್ರಕಟನೆ ತಿಳಿಸಿದರು.

ಇದೆ ಸಂದರ್ಭದಲ್ಲಿ ರಾಜ್ಯ IFSMN ಸಂಸ್ಥೆಯ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಡಿ,ಬಿ,ವಿಜಯಶಂಕರ್ ಅವರಿಗೆ ಜಿಲ್ಲಾ ಘಟಕ ಹಾಗೂ ಹಾಜಿ ಮಸ್ತಾನ್ ಅಭಿಮಾನಿ ಬಳಗದಿಂದ ಸನ್ಮಾನ ಮಾಡಲಾಯಿತು.

ಇದೆ ಸಂದರ್ಭದಲ್ಲಿ ರಾಜ್ಯ IFSMN ಸಂಸ್ಥೆಯ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಡಿ,ಬಿ,ವಿಜಯಶಂಕರ್ ಅವರಿಗೆ ಜಿಲ್ಲಾ ಘಟಕ ಹಾಗೂ ಹಾಜಿ ಮಸ್ತಾನ್ ಅಭಿಮಾನಿ ಬಳಗದಿಂದ ಸನ್ಮಾನ ಮಾಡಲಾಯಿತು. ಜಿಲ್ಲಾ ಕಮಿಟಿ ವತಿಯಿಂದ ನೂತನ ಗೌರವ ಅಧ್ಯಕ್ಷರಾದ ವೈ,ಜಿ,ಬ್ಯಾಡಗಿ ಅವರಿಗೆ ಹಾಗೂ ನೂತನ ಪದಾಧಿಕಾರಿಗಳಿಗೆ ಗೌರವ ಸತ್ಕಾರ ಮಾಡಲಾಯಿತು.ಈ ಸಂದರ್ಭದಲ್ಲಿ ಇಲಕಲ್ಲ ತಾಲ್ಲೂಕಿನ IFSMN ತಾಲ್ಲೂಕು ಅಧ್ಯಕ್ಷರಾಗದ ಶ್ರೀ ಆರ್,ಕೆ ನಂದಿಹಾಳಮಠ,ಹಾಗೂ ಹುನಗುಂದ ತಾಲೂಕಿನ IFSMN ,ಅಧ್ಯಕ್ಷ ಅಶೋಕ ಶಿಳ್ಳೇಕ್ಯಾತರ ಸಂಗಮೇಶ ಕುರಿ,ರಮೇಶ ಲಮಾನಿ,ಉಪಸ್ಥಿತಿ ಇದ್ದರು.