
ಬೆಂಗಳೂರು :ಇಂದು ರಾಜ್ಯದಲ್ಲಿ 6805, ಬೆಂಗಳೂರು 2544 ,ಬಳ್ಳಾರಿ 431,ಬೆಳಗಾವಿ 229,ಕೊಪ್ಪಳ 132, ಗದಗ 124, ಮೈಸೂರು 361, ಶಿವಮೊಗ್ಗ 292, ಉಡುಪಿ 217, ಧಾರವಾಡ 212, ದಾವಣಗೆರೆ 197, ಕಲಬುರ್ಗಿ 196, ರಾಯಚೂರು 181, ದಕ್ಷಿಣ ಕನ್ನಡ 173, ಬಾಗಲಕೋಟೆ 168, ತುಮಕೂರು 160, ಹಾಸನ 158, ಮಂಡ್ಯ 134, ಚಿಕ್ಕಬಳ್ಳಾಪುರ 117, ಕೋಲಾರ 107, ಬೀದರ 98, ಚಾಮರಾಜ ನಗರ 95, ಉತ್ತರ ಕನ್ನಡ 77, ಹಾವೇರಿ 64, ಚಿಕ್ಕಮಗಳೂರು 59, ವಿಜಯಪೂರ 58, ಚಿತ್ರದುರ್ಗ 58, ಕೊಡಗು 51, ರಾಮನಗರ 41, ಯಾದಗಿರಿ 37, ಬೆಂಗಳೂರು ಗ್ರಾಮಾಂತರ 34 ಜನರಿಗೆ ಸೋಂಕು ತಗುಲಿದೆ.
ಇಂದು ರಾಜ್ಯದಲ್ಲಿ ಆಸ್ಪತ್ರೆಯಿಂದ 5602
ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ರೆ, ಒಟ್ಟು ಇದುವರೆಗೂ 80281 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ರಾಜ್ಯಾದಾದ್ಯಂತ ಕೊರೊನಾ ವೈರಸ್ ಆಕ್ಟಿವ್ ಕೇಸ್ ಗಳು 75068 ಇವೆ. ಕೊರೊನಾ ವೈರಸ್ ನಿಂದ ಗುಣಮುಖರಾಗದೇ ಸಾವನ್ನಪ್ಪಿರೋರ ಸಂಖ್ಯೆ 2897 ಕ್ಕೆ ಏರಿಕೆ ಕಂಡ್ರೆ,ಇಂದು ಒಂದೇ ದಿನ 93 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಟ್ಟು 1,58,254 ಕ್ಕೇ ಏರಿಕೆ ಕಂಡಿದೆ. ಐಸಿಯುವಿನಲ್ಲಿ 671 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ 3,21,442 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.