Breaking News

Recent Posts

ಯುವ ಪತ್ರಕರ್ತ & ಸಾಹಿತಿ ಹಸನ್ ಬೇಪಾರಿಯವರ ೩ ನೇ ಕೃತಿ ಬಿಡುಗಡೆ ಮಾಡಿದ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ

ಯುವ ಪತ್ರಕರ್ತ & ಸಾಹಿತಿ ಹಸನ್ ಬೇಪಾರಿಯವರ ೩ ನೇ ಕೃತಿ ಬಿಡುಗಡೆ ಮಾಡಿದ ಸಣ್ಣ ನೀರಾವರಿ ಸಚಿವ  ಎನ್.ಎಸ್.ಬೋಸರಾಜ

ರಾಯಚೂರು : ಇಂದು ರಾಯಚೂರು ನಗರದ ಸಚಿವರ ಅಧಿಕೃತ ಕಾರ್ಯಾಲಯದಲ್ಲಿ ಹುನಗುಂದ ತಾಲೂಕಿನ ಅಮೀನಗಡ ನಗರದ ಯುವ ಪತ್ರಕರ್ತರು ಹಾಗೂ ಸಾಹಿತಿ ಹಸನ್ ಬೇಪಾರಿ ಅವರ. ಮೂರನೇ ಕೃತಿ ‘ಅಮ್ಮ ಎಂಬ ಕಡಲು’ ಕಥಾ ಸಂಕಲನವನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜ ಅವರು ಬಿಡುಗಡೆ ಮಾಡಿದರು…. ಮುಖಂಡರಾದ ಹಬೀಬ ಹುಸೇನ ಬಡೇಗರ, ರುದ್ರಪ್ಪ ಅಂಗಡಿ, ಮಹಾಲಿಂಗಪ್ಪ, ವಿಶ್ವನಾಥ ಪಟ್ಟಿ, ಯುವ ಮುಖಂಡ ಖಾಜಾ ಪಾಷಾ …

Read More »

೨೦೨೫ ನೇ ಸಾಲಿನ ರಾಜ್ಯಮಟ್ಟದ “ಸಂಗಮಸಿರಿ” ಪ್ರಶಸ್ತಿಗೆ ‘ಶರಣರು ಹಾಗೂ ವಚನ ಸಾಹಿತ್ಯ’ದ ಪೂರಕ ಕೃತಿಗಳಿಗೆ ಆಹ್ವಾನ

೨೦೨೫ ನೇ ಸಾಲಿನ ರಾಜ್ಯಮಟ್ಟದ “ಸಂಗಮಸಿರಿ” ಪ್ರಶಸ್ತಿಗೆ ‘ಶರಣರು ಹಾಗೂ ವಚನ ಸಾಹಿತ್ಯ’ದ ಪೂರಕ ಕೃತಿಗಳಿಗೆ ಆಹ್ವಾನ

ಹುಬ್ಬಳ್ಳಿ : ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಹಿತಿ ಡಾ. ಸಂಗಮೇಶ ಹಂಡಿಗಿ ಅವರ ಸ್ಮರಣೆಯಲ್ಲಿ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ನೀಡುವ ೨೦೨೫ ನೇ ಸಾಲಿನ ರಾಜ್ಯಮಟ್ಟದ “ಸಂಗಮಸಿರಿ” ಪ್ರಶಸ್ತಿಗೆ ‘ಶರಣರು ಹಾಗೂ ವಚನ ಸಾಹಿತ್ಯ’ದ ಪೂರಕ ಕೃತಿಗಳಿಗೆ ಆಹ್ವಾನ ನೀಡಲಾಗಿದೆ. ಉತ್ತಮ ಸಾಹಿತ್ಯ ಹಾಗೂ ,ಕೃತಿಗಳು ಹಾಗೂ ಅದ್ಬುತ ಲೇಖಕರಿಗೆ ಈ ವರ್ಷದ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು ತಮ್ಮ …

Read More »

ಇಂದು ಅಮೀನಗಡ ನಗರದ ಅಮ್ಮ್ ಆದ್ಮಿ ಹೋಟೆಲ್ ನ ಗಣಪತಿ ವಿಸರ್ಜನೆ,

ಇಂದು ಅಮೀನಗಡ ನಗರದ ಅಮ್ಮ್ ಆದ್ಮಿ ಹೋಟೆಲ್ ನ ಗಣಪತಿ ವಿಸರ್ಜನೆ,

ಅಮೀನಗಡ: ಕಳೆದ ೧೨ ವರ್ಷಗಳಿಂದ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆಯಲ್ಲಿ ಹಾಗೂ ಈ ಹೋಟೆಲ್ ಸೇರಿದಂತೆ ಈ ಸಂಸ್ಥೆಯ ವಿವಿಧ ಶಾಖೆಯಲ್ಲಿ ೧೨ ಕಡೆ ಗಣೇಶನನ್ನು ಕೂಡಿಸಲಾಗುತ್ತದೆ. ಪ್ರತಿ ವರ್ಷವೂ ಕೂಡ ಬಹಳ ವಿಶೇಷವಾಗಿ ದೊಡ್ಡ ಗಣಪತಿಯನ್ನು ಸ್ಥಾಪಿಸಿ ನಿತ್ಯ ಪೂಜೆ ಹಾಗೂ ಈ ಹೋಟೆಲ್ ಗೆ ಬರುವ ಗ್ರಾಹಕರಲ್ಲಿ ಬಹಳ ವಿಶೇಷ ಧಾರ್ಮಿಕ ಶ್ರದ್ದಾ ಭಕ್ತಿ ಮೂಡುವ ಹಾಗೆ ಸದಾ ವಿಜ್ರಂಬಿಸುವ ಈ ಗಣೇಶನನ್ನು ನೋವುದೇ ಒಂದು ವಿಶೇಷ, …

Read More »