
ರಾಯಚೂರು : ಇಂದು ರಾಯಚೂರು ನಗರದ ಸಚಿವರ ಅಧಿಕೃತ ಕಾರ್ಯಾಲಯದಲ್ಲಿ ಹುನಗುಂದ ತಾಲೂಕಿನ ಅಮೀನಗಡ ನಗರದ ಯುವ ಪತ್ರಕರ್ತರು ಹಾಗೂ ಸಾಹಿತಿ ಹಸನ್ ಬೇಪಾರಿ ಅವರ. ಮೂರನೇ ಕೃತಿ ‘ಅಮ್ಮ ಎಂಬ ಕಡಲು’ ಕಥಾ ಸಂಕಲನವನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜ ಅವರು ಬಿಡುಗಡೆ ಮಾಡಿದರು….

ಮುಖಂಡರಾದ ಹಬೀಬ ಹುಸೇನ ಬಡೇಗರ, ರುದ್ರಪ್ಪ ಅಂಗಡಿ, ಮಹಾಲಿಂಗಪ್ಪ, ವಿಶ್ವನಾಥ ಪಟ್ಟಿ, ಯುವ ಮುಖಂಡ ಖಾಜಾ ಪಾಷಾ ಬಡೇಗರ, ಬಾವುದ್ದೀನ ಬಡೇಗರ, ಬಂದೇನವಾಜ, ನವೀದ ಚೌದರಿ ಉಪಸ್ಥಿತರಿದ್ದರು….
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News