

ಕುಮಾರ : ಶಿವುಕುಮಾರ ಕೆ ಜಾಲಿಹಾಳ ಮಾಲೀಕರು,ಜಾಲಿಹಾಳ ಪೆಟ್ರೋಲಿಯಂ ಹುಲಗೇರಿ, ಇವರಿಂದ ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಈ ಬರುವ ೨೦೨೨ ನಾಡಿನ ಎಲ್ಲಾ ಜನತೆಯ ಕತ್ತಲನ್ನು ಓಡಿಸಿ ಹೊಸ ಭರವಸೆಯ ಬೆಳಕು ಚಲ್ಲಲಿ ಎಂದು ಕುಷ್ಟಗಿ ತಾಲೂಕಿನ ಹುಲಗೇರಿ ಗ್ರಾಮದ ಭಾರತ್ ಪೆಟ್ರೋಲಿಯಂ & ಜಾಲಿಹಾಳ ಪೆಟ್ರೋಲಿಯಂ ವತಿಯಿಂದ ಶುಭಾಶಯ ಕೋರುತ್ತೇವೆ.

ಶ್ರೀ ಕಮಲಪ್ಪ ಹನಮಂತಪ್ಪ ಜಾಲಿಹಾಳ ಮಾಲಿಕರು : ಜಾಲಿಹಾಳ ಪೆಟ್ರೋಲಿಯಂ ಹುಲಗೇರಿ, ಇವರಿಂದ ನಮ್ಮ ಎಲ್ಲಾ ಗ್ರಾಹಕರಿಗೆ ಈ ಬರೊ ಹೊಸ ವರ್ಷದ ಹಾರ್ದಿಕ ಶುಭಾಶಯ, ನಮ್ಮ ಬಂಕಿನಲ್ಲಿ ಉತ್ತಮ ಹಾಗೂ ಕ್ವಾಲಿಟಿ ಪೆಟ್ರೋಲ್, ಡೀಸೆಲ್, ಸೇವೆ ಉತ್ತಮವಾಗಿದ್ದು ಗ್ರಾಹಕರು ಈ ಸೇವೆ ಪಡೆದುಕೊಳ್ಳಬೇಕು,

ಶ್ರೀ ಸುರೇಶ ಎಸ್, ಹಡಗಲಿ ಜಾಲಿಹಾಳ ಪೆಟ್ರೋಲಿಯಂ ಬಂಕ್ ಮ್ಯಾನೇಜರ್ ಹುಲಗೇರಿ ನಾನು ಇಲ್ಲಿ ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ,ಉತ್ತಮ ಕ್ವಾಲಿಟಿ ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ಇಲ್ಲಿ ಲಭ್ಯವಿದೆ ,ಎಲ್ಲಾ ನಮ್ಮ ಗ್ರಾಹಕರು ಇದರ ಸೇವೆ ಪಡೆಯಬೇಕು ,ಎಲ್ಲರಿಗೂ ಈ ಬರೋ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಶ್ರೀ ಶಿವಕುಮಾರ್ ಕಮಲಪ್ಪ ಜಾಲಿಹಾಳ ಇವರಿಂದ ಹಾಗೂ ಬಂಕಿನ ಎಲ್ಲಾ ಸಿಬ್ಬಂದಿ ವತಿಯಿಂದ ಹೊಸ ವರ್ಷದ ಹಾರ್ದಿಕ ಶುಭಾಶಯ,