Breaking News

Tag Archives: Bagalkote district teacher Ahmad Sahukar was selected for C

ಬಾಗಲಕೋಟೆ ಜಿಲ್ಲಾ ಬೋಧಕರಾದ ಅಹಮ್ಮದ ಸಾಹುಕಾರ್ ಅವರಿಗೆ ಅತ್ಯುತ್ತಮ ಕರ್ತವ್ಯ ಮೆಚ್ಚಿ ಸಿ,ಎಂ ಚಿನ್ನದ ಪದಕಕ್ಕೆ ಆಯ್ಕೆ ,

ಬಾಗಲಕೋಟೆ ಜಿಲ್ಲಾ ಬೋಧಕರಾದ ಅಹಮ್ಮದ ಸಾಹುಕಾರ್ ಅವರಿಗೆ ಅತ್ಯುತ್ತಮ ಕರ್ತವ್ಯ ಮೆಚ್ಚಿ ಸಿ,ಎಂ ಚಿನ್ನದ ಪದಕಕ್ಕೆ ಆಯ್ಕೆ ,

ಬಾಗಲಕೋಟೆ: ಇಂದು ನಗರದ ಗೃಹ ರಕ್ಷಕ ದಳದ ಜಿಲ್ಲಾ ಬೋಧಕರಾದ ಅಹಮ್ಮದ ಸಾಹುಕಾರ ಅವರಿಗೆ ಅತ್ಯುತ್ತಮ ಬೋಧಕರಾಗಿ ರಾಜ್ಯ ಸಿ,ಎಮ್ ಪದಕ ಅವಾರ್ಡ ಘೋಷಣೆಯಾಗಿದೆ. ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿ ಉತ್ತಮ ಕರ್ತವ್ಯ ನಿರ್ವವಹಿಸಿ ಸಮಾಜದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮೆನ್ ಹಾಗೂ ಸಕಾಲಕ್ಕೆ ಪೊಲೀಸ್ ಇಲಾಖೆಕೆ ಸೂಕ್ತ ಬಂದುಬಸ್ತ್ ನೀಡುವಲ್ಲಿ ಗೃಹ ರಕ್ಚಕ ದಳ ಸಿಬ್ಬಂದಿಗಳನ್ನು ನೇಮಿಸುವ ಮೂಲಕ ಪ್ರಾಮಾಣಿಕ ಹಾಗೂ ಹಾನೇಸ್ಟಾಗಿ ಕರ್ತವ್ಯ ನಿರ್ವಹಿಸಿದ ಸಾಹುಕಾರ್ ಅವರ ಪ್ರಾಮಾಣಿಕ …

Read More »