Breaking News

Tag Archives: Best Performance State Award Ceremony for Mahesh Jakkali through Simple Event

ಸರಳ ಸಮಾರಂಭದ ಮೂಲಕ ಮಹೇಶ್ ಜಕ್ಕಲಿ ಅವರಿಗೆ ಅತ್ಯುತ್ತಮ ಕಾರ್ಯನಿರ್ವಹಣ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ

ಹನುಮನಾಳ: ೧೯೮೧ ರಿಂದ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿದ ಶ್ರಿಯುತ ಮಹೇಶ್ ಜಕ್ಕಲಿ ಅವರಿಗೆ ಇಂದು ಅವರ ಸಂಘದಲ್ಲಿ ಸರಳ ಸಮಾರಂಭದ,ಮೂಲಕ ಸಂಘಧ ಅಧ್ಯಕ್ಷ ಅಡೆವೆಪ್ಪ ಗೌಡರ ಹಾಗೂ ಪತ್ರಿಕೆ ಸಂಪಾದಕ ಡಿ,ಬಿ, ವಿಜಯಶಂಕರ್ ಅವರ ನೇತೃತ್ವದಲ್ಲಿ ಇಂದು ಪ್ರಶಸ್ತಿ ಪ್ರದಾನ ಮಾಡಲಾಯಿತು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅಡಿವೆಪ್ಪ ಗೌಡರ್ ೧೯೮೧ ರಿಂದ ಸಂಘದಲ್ಲಿ ಸುಧೀರ್ಘ ೩೫ ವರ್ಷ …

Read More »