Breaking News

Tag Archives: Kula Oni donates cooking bandeau material to Shooleshwar Shiva Temple

ಶೂಲೇಶ್ವರ ಶಿವ ದೇವಾಲಯಕ್ಕೆ ಕಿಲ್ಲಾ ಓಣಿ ಮಹಿಳೆಯರಿಂದ ಅಡುಗೆ ಬಾಂಡೆ ಸಾಮಗ್ರಿ ಕೊಡುಗೆ

ಶೂಲೇಭಾವಿ : ಪುರಾತನ ೭ ನೇ ಶತಮಾನದ ಶಿವ ದೇವಾಲಯಕ್ಕೆ ಗ್ರಾಮದ ಕಿಲ್ಲಾ ಓಣಿಯ ಹಲವು ಮಹಿಳೆಯರು ಸೇರಿಕೊಂಡು ಶಿವಾಯಲಕ್ಕೆ ೧೦Kg ಬೊಗಾಣಿ,೨kg ಹಾಗೂ ೩kg ಬೊಗಾಣಿ,ಒಂದು ಬಾಕೆಟ್,ಒಂದು ಕೈಪಾಳೆ ,ಒಟ್ಟು ೫,೦೦೦,ಸಾವಿರ ರೂಪಾಯಿ ವೆಚ್ಚದಲ್ಲಿ ಎಲ್ಲಾ ಭಕ್ತರು ಹಣ ಹೊಂದಿಸಿ ಈ ಕೊಡುಗೆ ನೀಡಿದ್ದಾರೆ,ಪ್ರತಿ ವಾರ ಶಿವಾಲಯದಲ್ಲಿ ರದ್ರಾಭಿಶೇಖದ ಪೂಜೆ ಮಾಡಿದ ನಂದರ ೩ – ರಿಂದ ೫ kg ಉಪ್ಪಿಟ್ಟು ಹಾಗೂ ೨ ,kg ಸೀರಾ ಉಪಹಾಯ …

Read More »