ಇಲಕಲ್ಲ ತಾಲೂಕಿನ ವಡಗೇರಿ ಗ್ರಾಮದ ಕುಮಾರ ನಂದೀಶ ಹನಮಂತಪ್ಪ ನರೆಣ್ಣನವರ, ಇವರು BSc ಯಲ್ಲಿ ರಾಜ್ಯಕ್ಕೆ ೮ನೇ ರ‍್ಯಾಂಕ್ ಬಂದಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ನರ್ಸಿಂಗ್ ಕಾಲೇಜುನಲ್ಲಿ ವ್ಯಾಸಂಗ ಮಾಡಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಮೆಚ್ಚಿ ಕಾಲೇಜು ಆಡಳಿತ ಮಂಡಳಿ ಸೇರಿದಂತೆ ಇವರ ಪಾಲಕರಾದ ಶ್ರೀ ಹನಮಂತಪ್ಪ ಎಸ್ ನೆರೆಣ್ಣನವರ ಹಾಗೂ ಶ್ರೀಮತಿ ಕವಿತಾ ಹ ನೆರೆಣ್ಣನವರ,ದಂಪತಿಗಳ ಮಗ ಮತ್ತು ಗ್ರಾಮದ ಪ್ರಮುಖರಾದ ಶ್ರೀ ಶರಣಪ್ಪ ಎಮ್ ಗೋಡಿ, …
Read More »