ಶ್ರೀನಗರ(ಆ.05): ಭಾರತೀಯ ಸೇನಾಪಡೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಜೊತೆಗಿನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ಭದ್ರತಾ ಕಾರ್ಯಕ್ಕೆ ಮಹಿಳಾ ಯೋಧರನ್ನು ನಿಯೋಜಿಸಲಾಗಿದೆ. ಎಲ್‌ಒಸಿಗೆ ಸಾಗುವ ರಸ್ತೆಯನ್ನು ಕಾಯಲು ಪುರುಷ ಯೋಧರ ಜೊತೆಗೆ ಅರ್ಧ ಡಜನ್‌ಗೂ ಹೆಚ್ಚು ಅಸ್ಸಾಂ ರೈಫಲ್ಸ್ ಪಡೆಯ ಮಹಿಳಾ ಯೋಧರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 10 ಸಾವಿರ ಅಡಿಗೂ ಎತ್ತರದ ಪ್ರದೇಶದಲ್ಲಿ ಸಾಧನಾ ಟಾಪ್ ಎಂಬಲ್ಲಿ ‘ರೈಫಲ್ ವಿಮೆನ್’ ಎಂದು ಕರೆಸಿಕೊಳ್ಳುವ ಈ …
Read More »