ಮಾನ್ಯ ಎಸ್ಪಿ ಸಾಹೇಬರು ಬಾಗಲಕೋಟೆ ಬಾಗಲಕೇಟೆ : ಇಂದು ಜಿಲ್ಲೆಯಲ್ಲಿ ವಾಹನ ಸವಾರರಿಗೆ ಪೋಲಿಸ್ ಇಲಾಖೆಯಿಂದ ತುಂಬಾ ತೊಂದರೆಯಾಗುತ್ತಿದೆ ಪ್ರತಿ ಒಂದು ಸಿಗ್ನಲ್ ಗೂ ಗಾಡಿಯನ್ನು ನಿಲ್ಲಿಸಿ ತಪಾಸಣೆ ಮಾಡುತ್ತಿದ್ದಾರೆ ಇದರಿಂದ ವಾಹನ ಸವಾರರಿಗೆ ಗ್ರಾಹಕರನ್ನು ಸರಿಯಾದ ಸಮಯಕ್ಕೆ ತಲುಪಲು ಆಗುತ್ತಿಲ್ಲ ಆದ್ದರಿಂದ ಮೇನ್ ರೋಡ್ ಸರ್ಕಲ್ ಬಳಿ ಮಾತ್ರ ತಪಾಸಣೆ ಮಾಡಬೇಕು, ಎಂದು ಜಿಲ್ಲಾ ಅಧ್ಯಕ್ಷ ಬಂದಗಿಸಾಬ ಕೋಳ್ಳಿ ಜಿಲ್ಲಾ ಪೊಲೀಸ್ ವರಿಷಗಠಾಧಿಕಾರಿ ಜಗಲಸಾರ ಅವರಿಗೆ ಮನವಿ ಕೊಟ್ಟು …
Read More »