
ಇಂದು ಬಾಗಲಕೋಟೆ ನಗರದ ಬಿಜೆಪಿಯ ಯುವ ನಾಯಕ,ಹಾಗೂ ಅಲ್ಪ ಸಂಖ್ಯಾತರ ಘಟಕದ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಶ್ರೀಯುತ ಹಾಜಿ ಮಸ್ತಾನ್ ,ಎಸ್,ಬದಾಮಿ ಅವರ ೩೩ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ಹಾಜಿ ಮಸ್ತಾನ್ ಅಭಿಮಾನಿ ಬಳಗದಿಂದ ಅಮೀನಗಡ ಹಾಗೂ ಕೂಡಲಸಂಗಮದಲ್ಲಿ ಕೆಲವು ಪೌರಕಾರ್ಮಿಕರಿಗೆ ಮಾಸ್ಕ,ಹಾಗೂ ಸ್ಯಾನಿಟೈಜರ್ ವಿತರಿಸಿ ದಿನಸಿ ಕಿಟ್ ವಿತರಿಸಿ ಹುಟ್ಟು ಹಬ್ಬಕ್ಕೆ ತಗಲುವ ಹಣವನ್ನು ದುಂದು ವೆಚ್ಚ ಮಾಡದೇ ಬಡವರ ,ಕಾರ್ಮಿಕರ ಅನುಕೂಲಕ್ಕಾಗಿ ಬಳಸಿ ಮಾದರಿಯಾಗಿದ್ದಾರೆ ,ಅಪಾರ ಅಭಿಮಾನಿಗಳು ಕೆಕ್ ಕಟ್ಟ್
ಮಾಡಿಸಿ ಇಂದು ದಕ್ಷಿಣ ಕಾಶಿ ಎಂದೇ ಪ್ರಕ್ಯಾತಿ ಪಡೆದ ಬದಾಮಿ ತಾಲೂಕಿನ ಸುಕ್ಷೇತ್ರ ಮಹಾಕೂಟದಲ್ಲಿ ವಿಶೇಷ ಪೊಜೆ ಸಲ್ಲಿಸಿ ಅಭಿಮಾನಿಗಳು ಹೊಗುಚ್ಚ ನೀಡಿ ಸರಳ ಹುಟ್ಟು ಹಬ್ಬ ಆಚರಿಸಿದರು ಈ ಸಂಧರ್ಭದಲ್ಲಿ ದೇಶದಲ್ಲಿ ಕರೋನ ಮಹಾ ಮಾರಿ ತಡೆಗಟ್ಟಲು ಮುಂಜಾಗ್ರತ ಕ್ರಮದ ಬಗ್ಗೆ ಅರಿವು ಮುಡಿಸಲಾಯಿತು.
ಈ ಸಂಧರ್ಭದಲ್ಲಿ ಸಂಗಣ್ಣ ಎಚ್ ಗೌಡರ, ಡಿ,ಬಿ,ವಿಜಯಶಂಕರ್. ರಮೇಶ ಲಮಾನಿ, ಚಾಂದಸಾಬ, ನದಾಫ್ ,ಸಲಿಂ,ಮೊಮಿನ್ , ಸುರೇಶ ಲಮಾನಿ,ಗಣೇಶ ಲಘಳಿ, ಆನಂದ, ರಾಂಪೂರ,ಸಲಿಂ, ಬಸುವರಾಜ,ಇರ್ಫಾನ್,ಮಂಜುನಾಥ,ಅಶೋಕ,ಮುಸ್ತಫಾ, ಮಾಸಾಪತಿ, ಅರ್ಜುನ ಉಪಸ್ಥಿತಿ ಇದ್ದರು.