
ಬದಾಮಿ : ಮಹೇಶ ಹೊಸಗೌಡ್ರು ಕಾರ್ಯದರ್ಶಿಗಳು ರಾಜ್ಯ KPCC ಹಿ,ವ,ವಿಭಾಗ ಬೆಂಗಳೂರು,& ಬದಾಮಿ ಮತಕ್ಷೇತ್ರದ ಅಧ್ಯಕ್ಷರು ಇವರಿಂದ ಬದಾಮಿ ನಗರದಲ್ಲಿ ಐಟೇಕ್ ಸಮುದಾಯ ಭವನವನ್ನು ಇದೆ ದಿನಾಂಕ ೧೩/೧೧/ ೨೦೨೧ ರ ಶನಿವಾರ ಲೋಕಾರ್ಪನೆ ಮಾಡಲಿದ್ದಾರೆ,ಸದರಿ ಅವರ ತಾಯಿಯವರ ಸ್ಮರಣಾರ್ಥ ದಿ, ಶ್ರೀಮತಿ ಬಸಮ್ಮ ಷಣ್ಮುಖಪ್ಪ ಹೊಸಗೌಡ್ರವ ಹೆಸರಿನ ಸಮುದಾಯ ಭವನವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಲಿದ್ದಾರೆ, ಎಂದು ಮೂಲಗಳಿಂದ ತಿಳಿದು ಬಂದಿದೆ, ಬಾಗಲಕೋಟೆ ಜಿಲ್ಲೆಯಲ್ಲಿಯೇ ಇಷ್ಟೊಂದು ಸುಸಜ್ಜಿತ ಸಮುದಾಯ ಭವನ ಇಲ್ಲ ಹೈಟೆಕ್ ಸೌಲಭ್ಯಗಳನ್ನು ಇದು ಹಿಂದಿದೆ. ವಿಶಾಲವಾದ ಕಾರ್ ಪಾರ್ಕಿಂಗ್,ವಿಶಾಲವಾದ ಮೈದಾನ,ಕನಿಷ್ಟ ಒಂದು ಸಾವಿರ ಜನ ಕುಡುವ ಆಸನದ ವ್ಯವಸ್ಥೆ ಈ ಭಾವಣ ಹೊಂದಿದೆ,

ಸದಾ ಕ್ರಿಯಾತ್ಮಕ ಚಿಂತನೆಗಳಿಂದ ಹಾಗೂ ಸಕ್ರಿಯ ಕೆಲಸಗಳಿಂದ ರಾಜ್ಯ ರಾಜ್ಯ ಕಾರಣದಲ್ಲಿ ಗುರುತಿಕೊಂಡ ಬಡವರ ಭಂದು ಮಹೇಶ ಅವರು ಬದಾಮಿ ನಗರದ ಜನತೆಗೆ ಒಂದು ಉತ್ತಮ ಕೊಡುಗೆಯನ್ನು ನೀಡಿದ್ದಾರೆ, ಬದಾಮಿ ಕ್ಷೇತ್ರದಲ್ಲಿ ನಿತ್ಯ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ, ಬದಾಮಿ ಅಂದಾಕ್ಷಣ ರಾಜ್ಯ ವಿದೇಶಿಗರು ಸಹ ಇಷ್ಟ ಪಡುವ ನಗರ ಆದರೆ ಮದುವೆ,ಶುಭ ಸಮಾರಂಭ ಮಾಡಲು ಇಂತಹ ಹೈಟೆಕ್ ಸುಸಜ್ಜಿತ ಸಮುದಾಯ ಭವಣದ ಅವಶ್ಯಕತೆ ಇತ್ತು ಅದನ ಮಹೇಶ ಹೊಸಗೌಡ್ರು ಪುರೈಸಿದ್ದಾರೆ.

,ಎಲ್ಲಾ ಜನಾಂಗ ಹಾಗೂ ಸಮುದಾಯ ಜನಂಗಾದ ಜನರೂ ಕೂಡ ಇಂತಹ ಭವ್ಯ ಮಂಗಲ ಭವನದಲ್ಲಿ ಅವರೂ ಮದುವೆ ಮಾಡಿಕೊಳ್ಳಲ್ಲಿ .

ಸುಂದರ ಮದುವೆ ಮಂಟಪದ ಭವ್ಯವಾದ ವೇದಿಕೆ ಸುಂದರ ಹಾಗೂ ವಿಶಾಲವಾದ ವೇದಿಕೆ,

ಸುಂದರ ಪರಿಸರದಲ್ಲಿ ಸುದ್ದಗಾಳಿ ಹಾಗೂ ವಿಶಾಲವಾದ ಮೈದಾನ, ಪಾರ್ಕಿಂಗ್ ವ್ಯವಸ್ಥೆ ,ಸಮುದಾಯ ಭವಣದ ಒಳಗೆ ವಿಶಾಲವಾದ ಬೆಳಕು ಗಾಳಿ ನೋಡುಗರ ಕಣ್ಣ ಸೇಳೆಯುವ ವಿಶಾಲ ಭವಣ ಇಂತಹ ಮಂಗಲ ಭವಣದಲ್ಲಿ ಮದುವೆ ಸಂಭ್ರಮವೇ ಒಂದು ತ್ರೀಲ್

ಇದೆ ಶನಿವಾರ ೧೩/೧೧/೨೦೨೧ರಂದು ದಿ, ಶ್ರೀಮತಿ ಬಸಮ್ಮ ಷಣ್ಮುಖಪ್ಪ ಹೊಸಗೌಡ್ರು ಸಮುದಾಯ ಭವಣದ ಉದ್ಘಾಟನೆಯನ್ನು ಮಾನ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇರವೇರಿಸಲಿದ್ದಾರೆ. ಸಮಸ್ತ ಬದಾಮಿ ನಗರದ ಜನತೆ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು, ಈ ಶುಭ ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರೀತಿಯ ಕರೆಯೋಲೆ.

LIC ಆಫೀಸ್ ಪಕ್ಕದಲ್ಲಿ ಇರುವ ಸಮುದಾಯ ಭವಣದ ವಿಹಂಗಮ ನೋಟ
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News