

ಶ್ರೀಮತಿ ಬಸವ್ವ ಧರ್ಮಣ್ಣ ಪೂಜಾರ ಗ್ರಾಮ ಪಂಚಾಯತಿ ಸದಸ್ಯರು ಹಿರೇಮಾಗಿ ಸಾ; ಬೇವಿನಹಾಳ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಸದರಿ ಗ್ರಾಮ ಪಂಚಾಯತಿ ವ್ಯಾಪ್ತಿ ಒಳಪಟ್ಟ ಬೇವಿನಾಳ ಗ್ರಾಮದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ ಎಲ್ಲಾ ಗ್ರಾಮಸ್ಥರು ಸಹಕಾರ ನೀಡಬೇಕು,

ಬೇವಿನಾಳ ಗ್ರಾಮದ ಸಮಸ್ತ ನಾಗರಿಕರು ಕರೋನಾ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು, ಮುಂದಿನ ದಿನಮಾನದಲ್ಲಿ ಸರಕಾರ ಚಿಕ್ಕ ಮಕ್ಕಳಿಗೆ ಲಸಿಕೆ ಬಿಡುಗಡೆ ಮಾಡಲಿದೆ ತಪ್ಪದೆ ಮಕ್ಕಳಿಗೂ ಕರೋನಾ ಲಸಿಕೆ ಹಾಕಿಸಿರಿ