Breaking News

ಶೂಲೇಭಾವಿ ಗ್ರಾಮದ ಶ್ರೀ ದೊಡ್ಡಮಲ್ಲವ್ವ ಫಕೀರಪ್ಪ ಭಜಂತ್ರಿ ನಿಧನ

ಅಮೀನಗಡ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಶ್ರೀ ದೊಡ್ಡಮಲ್ಲವ್ವ ಫಕೀರಪ್ಪ ಭಜಂತ್ರಿ ವಯೋ: ೮೦ ಇವರು ಇಂದು ದಿನಾಂಕ ೨೩/೦೩/೨೦೨೨ರ ಬುಧವಾರ ನಸುಕಿನ ಜಾವ ಮೃತರಾಗಿರುತ್ತಾರೆ,ಇವರಿಗೆ ಒಬ್ಬನೆ ಮಗ ಹಾಗೂ ಮೊಮ್ಮಕ್ಕಳು ಅಪಾರ ಭಂದು ಬಳಗವನ್ನು ಅಗಲಿದ್ದಾರೆ ಇವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಇಂದು ಸಾಯಂಕಾಲ ೪ ಗಂಟೆಗೆ ನಡೆಯಲಿದೆ,ಮೃತರ ಆತ್ಮಕ್ಕೆ ಶಾಂತಿ ಹಾಗೂ ದು:ಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಜಿಲ್ಲಾ ಕೊರಮ ಸಮಾಜ ಹಾಗೂ ತಾಲೂಕು ಕೊರಮ ಸಮಾಜ ಹಾಗೂ ಶೂಲೇಭಾವಿ ಗ್ರಾಮದ ಸಮಾಜ ಬಾಂಧವರು ಸಂತಾಪ ಸೂಚಿಸಿದ್ದಾರೆ.

About vijay_shankar

Check Also

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಅಮೀನಗಡ : ಸಮೀಪದ ಗುಡೂರು ಎಸ್,ಸಿ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ವಿಚಿತ್ರ ಎಂದರೆ ಈ ದುಶ್ಚಟಕ್ಕೆ ವಯಸ್ಕರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.