Breaking News

Tag Archives: Actress Deepika likely to get into trouble

ನಟಿ ದೀಪಿಕಾಗೆ ಮಾದಕ ಸಂಕಷ್ಟ ಸಾಧ್ಯತೆ

ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ನಟಿ ದೀಪಿಕಾ ಪಡುಕೋಣೆಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಡ್ರಗ್ಸ್ ಕುರಿತು ಚಾಟ್ ನಡೆದಿದೆ ಎನ್ನಲಾದ ವಾಟ್ಸ್ಆಪ್ ಗುಂಪಿಗೆ ಅವರೇ ಅಡ್ಮಿನ್ ಆಗಿದ್ದರು ಎಂದು ದೀಪಿಕಾ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಶುಕ್ರವಾರ ಎನ್ಸಿಬಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಶನಿವಾರ ದೀಪಿಕಾ ವಿಚಾರಣೆ ನಡೆಯಲಿದ್ದು, ಅಧಿಕಾರಿಗಳು ಈ ಕುರಿತು ಸ್ಪಷ್ಟೀಕರಣ ಕೇಳುವ ಸಾಧ್ಯತೆ ಇದೆ. ವಾಟ್ಸ್​ಆಪ್ ಚಾಟ್ ಗ್ರೂಪ್​ನಲ್ಲಿ ಜಯಾ ಸಹಾ, ಕರಿಷ್ಮಾ ಮತ್ತು ದೀಪಿಕಾ …

Read More »