Breaking News

Tag Archives: Bharata Dance Artist Kumari Soujanyya Mohare has been selected for the Child Honor Award

ಭರತ ನಾಟ್ಯ ಕಲಾವಿದೆ ಕುಮಾರಿ ಸೌಜನ್ಯಾ ಮೋಹರೆಗೆ ಕರ್ನಾಟಕ ಸರಕಾರದ ಬಾಲ ಗೌರವ ಪ್ರಶಸ್ತಿಗೆ ಆಯ್ಕೆ

ಬಾಗಲಕೋಟೆ 24 ಃ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಬಾಲ ಗೌರವ ಪ್ರಶಸ್ತಿಗೆ ಬೆಳಗಾವಿ ವಿಭಾಗ ಮಟ್ಟದಿಂದ ನಗರದ ನಾಟ್ಯ ಪ್ರವೀಣೆ ಕುಮಾರಿ ಸೌಜನ್ಯ ಮೋಹರೆ ಅವರು ಭಾಜನರಾಗಿದ್ದಾರೆ. ವಿದ್ಯಾಗಿರಿಯ ಸೇಂಟ ಆ್ಯನ್ಸ ಕಾನ್ವೆಂಟ ಹೈಸ್ಕೂಲ್ನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಕುಮಾರಿ ಸೌಜನ್ಯ ಮೋಹರೆ ಈಗಾಗಲೇ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದು ಈಗ ಮತ್ತೆ ಕರ್ನಾಟಕ ಸರಕಾರದ ಬಾಲ ವಿಕಾಸ ಅಕಾಡೆಮಿಯ 2021ನೇ ಸಾಲಿನ ಬಾಲ ಗೌರವ ಪ್ರಶಸ್ತಿಯು ಅವರ ಮುಡಿಗೇರಿದೆ. …

Read More »